ಒಂದು ಗಂಡು ಮಗು 5 ಹೆಣ್ಣು ಮಗುವಿನ ತಾಯಿ ಆದ ಚಾರ್ಲಿ.
ಚಾರ್ಲಿ ಮತ್ತು ಪಾಪುಗಳನ್ನ ನೋಡಲು ಮೈಸೂರಿಗೆ ಹೋಗಿರುವ ರಕ್ಷಿತ್. ಚಾರ್ಲಿ ಜರ್ನಿ ಇದೀಗ ಕಂಪ್ಲೀಟ್ ಆಗಿದೆ ಎಂದು ಖುಷಿ ಹಂಚಿಕೊಂಡ ಸಿಂಪಲ್ ಸ್ಟಾರ್. ಪ್ಯಾನ್ ಇಂಡಿಯಾ ಭಾಷೆಗಳಲ್ಲಿ ರಿಲೀಸ್ ಆಗಿ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು ಚಾರ್ಲಿ ಸಿನಿಮಾ.

Charlie is the mother of 5 girls, a boy.
Rakshit has gone to Mysore to see Charlie and Papu. Khushi shared that Charlie's journey is now complete. The film Charlie was a blockbuster hit released in pan Indian languages.

#rakshithshetty #charlie777 #simplestar #pupies #kannadaactor #charlie #kannadamovie #sandalwood

~HT.188~ED.35~